Skip to main content
Real Estate: ದೇಶದಲ್ಲಿ ಖಾಲಿ ಬಿದ್ದಿವೆ 1 ಕೋಟಿಗೂ ಹೆಚ್ಚು ಮನೆಗಳು, ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಬಿಲ್ಡರ್​ಗಳು

Real Estate: ದೇಶದಲ್ಲಿ ಖಾಲಿ ಬಿದ್ದಿವೆ 1 ಕೋಟಿಗೂ ಹೆಚ್ಚು ಮನೆಗಳು, ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಬಿಲ್ಡರ್​ಗಳು

ಪ್ರಸ್ತುತ ದೇಶದಲ್ಲಿ ಸುಮಾರು ಒಂದು ಕೋಟಿ ಮನೆಗಳು ಖಾಲಿ ಬಿದ್ದಿವೆ. ಒಂದೆಡೆ, ದುಬಾರಿ ಮನೆಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮತ್ತೊಂದೆಡೆ, ದೇಶದ ದೊಡ್ಡ ನಗರಗಳಲ್ಲಿ ಅಗ್ಗದ ಮನೆಗಳ ಬೇಡಿಕೆ ವೇಗವಾಗಿ ಕುಸಿಯುತ್ತಿದೆ. ಇಂಡಿಯನ್ ಎಕ್ಸ್​ಪ್ರೆಸ್​ ಈ ಬಗ್ಗೆ ವರದಿ ಮಾಡಿದ್ದು, ಅಂಕಿಅಂಶಗಳ ಪ್ರಕಾರ, 2019 ಮತ್ತು 2023 ರ ನಡುವೆ, ರೂ 1.5 ಕೋಟಿಗಿಂತ ಹೆಚ್ಚಿನ ಬೆಲೆಯ ಮನೆಗಳ ಬೇಡಿಕೆಯು ಸುಮಾರು 1000 ಪ್ರತಿಶತದಷ್ಟು ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಶ್ರೀಮಂತ ಮತ್ತು ಸಾಂಸ್ಥಿಕ ಹೂಡಿಕೆದಾರರ ಪ್ರವೇಶದಿಂದಾಗಿ ಈ ಉತ್ಕರ್ಷ ಬಂದಿದೆ. ಆದರೆ, ದೇಶಕ್ಕೆ ಕೈಗೆಟಕುವ ದರದ ಮನೆಗಳ ಅಗತ್ಯವಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿಗೆ ಅವರ ಬೇಡಿಕೆಯನ್ನು ಹೆಚ್ಚಿಸಬೇಕು.

Read More